ಹಿರಿಯ ರಾಜಕಾರಣಿ ಹೆಚ್. ವಿಶ್ವನಾಥರೊಂದಿಗೆ “ರಾಜ್ಯ ನಾಯಕ ಸ್ವಾಭಿಮಾನಿ ವಿನಯಕುಮಾರ್ ಚರ್ಚೆ”

MYSURU : ರಾಜಕೀಯ ಕ್ಷೇತ್ರದಲ್ಲಿ ಕುಟುಂಬ ರಾಜಕಾರಣದಿಂದಾಗಿ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶಗಳು ಸಿಗದೇ ಇರುವುದರಿಂದ “ಜೈಕಾರ ಹಾಕಲು, ಓಟ್ ಹಾಕಿಸಲು, ಶಾಮಿಯಾನ, ಬಾವುಟ ಕಟ್ಟದಕ್ಕೆ ಮಾತ್ರ ಸೀಮಿತಗೊಳಿಸುತ್ತಿದ್ದಾರೆ” ಬದಲಾವಣೆಗಾಗಿ “ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿ ಮುಖ್ಯಮಂತ್ರಿಯಾದಿಯಾಗಿ, ಕೆಪಿಸಿಸಿ ರಾಜ್ಯಾಧ್ಯಕ್ಷರು, ಕಾರ್ಯಾಧ್ಯಕ್ಷರು, ಸಚಿವರುಗಳು, ಎಐಸಿಸಿ ಯವರ ಗಮನದಲ್ಲೂ ಇದ್ದರೂ ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಕೊನೆ ಕ್ಷಣದಲ್ಲಿ ತಪ್ಪಿಸಲಾಯಿತು. ಮತದಾರರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ” ಪಕ್ಷೇತರ ಅಭ್ಯರ್ಥಿಯಾಗಿ” ಸ್ಪರ್ಧೆ ಮಾಡಿದ್ದರೂ ಸಹ “ಸೋಲಿಸಲು ತಂತ್ರಗಳನ್ನು ಹೆಣೆಯಲಾಯಿತು” ಎಲ್ಲಾ […]

ಹಿರಿಯ ರಾಜಕಾರಣಿ ಹೆಚ್. ವಿಶ್ವನಾಥರೊಂದಿಗೆ “ರಾಜ್ಯ ನಾಯಕ ಸ್ವಾಭಿಮಾನಿ ವಿನಯಕುಮಾರ್ ಚರ್ಚೆ” Read More »