ನ್ಯಾಮತಿ ತಾಲ್ಲೂಕು ಸರ್ಕಾರಿ ಶಾಲೆಗಳ ಕಡೆ, ಯಶಸ್ವಿ ಅಭಿಯಾನ; ಸ್ವಾಭಿಮಾನಿ ಬಳಗ

ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ ಅಭಿಯಾನವು ಇಂದು ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪ, ಹಳೆ ಜೋಗ, ಹೊಸ ಜೋಗ, ಚಿನ್ನಿಕಟ್ಟೆ, ಮಾದಾಪುರ, ಕೊಡತಾಳು, ಸವಳಂಗ ಗ್ರಾಮಗಳ ಕಿರಿಯ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆ ಪ್ರೌಡ ಶಾಲೆಗಳಿಗೆ ಸ್ವಾಭಿಮಾನಿ ಬಳಗದ ತಂಡವು ಭೇಟಿ ನೀಡಿ, ಶಾಲೆಯ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು, ಎಸ.ಡಿ.ಎಮ್.ಸಿ ಸಮಿತಿಯ ಅಧ್ಯಕ್ಷರುಗಳು ಮತ್ತು ಸದಸ್ಯರುಗಳು ಹಾಗೂ ಗ್ರಾಮಸ್ಥರೊಂದಿಗೆ, ಸರ್ಕಾರಿ ಶಾಲೆಯ ಸ್ಥಿತಿ ಗತಿಗಳನ್ನು ಕೂಲಂಕಷವಾಗಿ ಅವಲೋಕಿಸಿ, ಅನುಕೂಲ ಅನಾನುಕೂಲಗಳ ಬಗ್ಗೆ ಚರ್ಚಿಸಿ ಸಂಪೂರ್ಣ ಮಾಹಿತಿ […]

ನ್ಯಾಮತಿ ತಾಲ್ಲೂಕು ಸರ್ಕಾರಿ ಶಾಲೆಗಳ ಕಡೆ, ಯಶಸ್ವಿ ಅಭಿಯಾನ; ಸ್ವಾಭಿಮಾನಿ ಬಳಗ Read More »