head

Vinay

ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ನಾನೇ ಸಾಕ್ಷಿಯಾಗಿ ನಿಲ್ಲುವೆ : ಜಿ.ಬಿ. ವಿನಯ್ ಕುಮಾರ್

ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಎಂತಹ ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ನಾನೇ ಸಾಕ್ಷಿಯಾಗಿ ನಿಲ್ಲುವೆ ಎಂದು, ತಾವು ಆರಂಭದಲ್ಲಿ ಬೆಂಗಳೂರಿನಲ್ಲಿ ಐಎಎಸ್ ತರಬೇತಿ ಕೇಂದ್ರದ ಸ್ಥಾಪನೆಯ ದಿನಗಳನ್ನು ವಿವರಿಸಿದರು. ಇಂದು ಸುಮಾರು ಏಳ ರಿಂದ ಎಂಟು ತರಬೇತಿ ಕೇಂದ್ರಗಳಲ್ಲಿ ಹತ್ತು ವರ್ಷದಲ್ಲೇ 1500ಕ್ಕೂ ಹೆಚ್ಚು ಸಾಧಕರು (IAS,IPS,IFS,IRS) ತಮ್ಮ ಸಂಸ್ಥೆಯಿಂದ ಹೊರಬಂದು ದೇಶದ ಎಲ್ಲಾ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದನ್ನು ಉಲ್ಲೇಖಿಸಿದರು. ಹೊನ್ನಾಳಿ ತಾಲ್ಲೂಕಿನ ಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ […]

ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ನಾನೇ ಸಾಕ್ಷಿಯಾಗಿ ನಿಲ್ಲುವೆ : ಜಿ.ಬಿ. ವಿನಯ್ ಕುಮಾರ್ Read More »

ದಾವಣಗೆರೆ “ಸರ್ಕಾರಿ ಶಾಲೆಗಳನ್ನು ಉಳಿಸಿ-ಪುನಶ್ಚೇತನಗೊಳಿಸಿ ಅಭಿಯಾನ” : ಬಿ. ಜಿ. ವಿನಯಕುಮಾರ್

ಹಗರಣಗಳು ಸಾಕು ಶಿಕ್ಷಣ ನೀಡಿ ಕೇಂದ್ರ ಸರ್ಕಾರದ “ನೀಟ್ ಹಗರಣ” ರಾಜ್ಯ ಸರ್ಕಾರದ ವಾಲ್ಮೀಕಿ, ಮುಡಾ ಹಗರಣಗಳಲ್ಲೇ ಕಾಲಕಳೆಯುತ್ತಾ ಒಬ್ಬರ ಮೇಲೊಬ್ಬರ ಮೇಲೆ ವಾಗ್ದಾಳಿಗಳನ್ನು ವಿಧಾನಸಭೆ ಮತ್ತು ವಿಧಾನಪರಿಷತ್, ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಮುಂದುವರೆಸುತ್ತಾ, ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಜನರ ತೆರಿಗೆ ಹಣದಿಂದ ಸವಲತ್ತುಗಳನ್ನುಪಡೆಯುತ್ತಾ, ಜನ ಸಾಮಾನ್ಯರಿಗೆ ಬೇಕಾಗುವಂತಹ ಕೆಲಸಗಳನ್ನು ಜಾಣ ಕುರುಡುತನದಿಂದ ಮರೆಯಿಸಿಬಿಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಕಾರಣ ಮಕ್ಕಳು ಶಾಲೆಗೆ ಬರುತ್ತಿಲ್ಲ. ಅಡ್ಮಿಷನ್ ಪಡೆಯುತ್ತಿಲ್ಲ ಎಂಬ ಕಾರಣಕ್ಕೆ ಶಿಕ್ಷಣ

ದಾವಣಗೆರೆ “ಸರ್ಕಾರಿ ಶಾಲೆಗಳನ್ನು ಉಳಿಸಿ-ಪುನಶ್ಚೇತನಗೊಳಿಸಿ ಅಭಿಯಾನ” : ಬಿ. ಜಿ. ವಿನಯಕುಮಾರ್ Read More »

ಎಚ್ಚರಿಕೆ : ಅಹಿಂದ ವರ್ಗದ ಮುಖ್ಯಮಂತ್ರಿ ಬದಲಾವಣೆ ಮಾಡಿದರೆ ಕಾಂಗ್ರೇಸ್ ಪಕ್ಷ ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಳ್ಳಲಿದೆ : ಅಹಿಂದ ಚೇತನ

ಭಾರತ ಸ್ವಾತಂತ್ರö್ಯವಾದ ನಂತರ 76 ವರ್ಷಗಳಿಂದ ಅಲ್ಪಸಂಖ್ಯಾತ – ಹಿಂದುಳಿದ – ದಲಿತ ವರ್ಗಗಳನ್ನು ಪ್ರತಿನಿಧಿಸುವವರುವ ಎಷ್ಟು ಜನ ಮುಖ್ಯಮಂತ್ರಿಗಳಾಗಿದ್ದಾರೆ, 2 ವರ್ಷಗಳು ಎಸ್. ಬಂಗಾರಪ್ಪನವರು, 2 ವರ್ಷಗಳು ವೀರಪ್ಪ ಮೊಯಿಲಿಯವರು, 5 ವರ್ಷಗಳು ಯಶಸ್ವಿಯಾಗಿ ಮುಖ್ಯಮಂತ್ರಿಯಾಗಿ 2023ರಲ್ಲಿ ಮತ್ತೊಮ್ಮೆ ಅಹಿಂದ ವರ್ಗಗಳ ಬೆಂಬಲದೊAದಿಗೆ 136 ಸ್ಥಾನಗಳನ್ನು ಗಳಿಸಿ, ಮತ್ತೊಮ್ಮೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯದಲ್ಲಿ ಸರಾಸರಿ 80%ಎಷ್ಟಿರುವ ಅಹಿಂದ ವರ್ಗಗಳು ಓಟ್ ಬ್ಯಾಂಕನ್ನಾಗಿಸಿಕೊAಡಿರುವ ರಾಜಕೀಯ ಪಕ್ಷಗಳು 20%ರಷ್ಟಿರುವ ಸಮುದಾಯಗಳು ರಾಜ್ಯದ ಆಡಳಿತದ ಚುಕ್ಕಾಣಿಯನ್ನು ಹಿಡಿದಿದ್ದಾರೆ. 2023ರಲ್ಲಿ ಮತ್ತೊಮ್ಮೆ

ಎಚ್ಚರಿಕೆ : ಅಹಿಂದ ವರ್ಗದ ಮುಖ್ಯಮಂತ್ರಿ ಬದಲಾವಣೆ ಮಾಡಿದರೆ ಕಾಂಗ್ರೇಸ್ ಪಕ್ಷ ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಳ್ಳಲಿದೆ : ಅಹಿಂದ ಚೇತನ Read More »

ಹಿರಿಯ ರಾಜಕಾರಣಿ ಹೆಚ್. ವಿಶ್ವನಾಥರೊಂದಿಗೆ “ರಾಜ್ಯ ನಾಯಕ ಸ್ವಾಭಿಮಾನಿ ವಿನಯಕುಮಾರ್ ಚರ್ಚೆ”

MYSURU : ರಾಜಕೀಯ ಕ್ಷೇತ್ರದಲ್ಲಿ ಕುಟುಂಬ ರಾಜಕಾರಣದಿಂದಾಗಿ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶಗಳು ಸಿಗದೇ ಇರುವುದರಿಂದ “ಜೈಕಾರ ಹಾಕಲು, ಓಟ್ ಹಾಕಿಸಲು, ಶಾಮಿಯಾನ, ಬಾವುಟ ಕಟ್ಟದಕ್ಕೆ ಮಾತ್ರ ಸೀಮಿತಗೊಳಿಸುತ್ತಿದ್ದಾರೆ” ಬದಲಾವಣೆಗಾಗಿ “ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿ ಮುಖ್ಯಮಂತ್ರಿಯಾದಿಯಾಗಿ, ಕೆಪಿಸಿಸಿ ರಾಜ್ಯಾಧ್ಯಕ್ಷರು, ಕಾರ್ಯಾಧ್ಯಕ್ಷರು, ಸಚಿವರುಗಳು, ಎಐಸಿಸಿ ಯವರ ಗಮನದಲ್ಲೂ ಇದ್ದರೂ ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಕೊನೆ ಕ್ಷಣದಲ್ಲಿ ತಪ್ಪಿಸಲಾಯಿತು. ಮತದಾರರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ” ಪಕ್ಷೇತರ ಅಭ್ಯರ್ಥಿಯಾಗಿ” ಸ್ಪರ್ಧೆ ಮಾಡಿದ್ದರೂ ಸಹ “ಸೋಲಿಸಲು ತಂತ್ರಗಳನ್ನು ಹೆಣೆಯಲಾಯಿತು” ಎಲ್ಲಾ

ಹಿರಿಯ ರಾಜಕಾರಣಿ ಹೆಚ್. ವಿಶ್ವನಾಥರೊಂದಿಗೆ “ರಾಜ್ಯ ನಾಯಕ ಸ್ವಾಭಿಮಾನಿ ವಿನಯಕುಮಾರ್ ಚರ್ಚೆ” Read More »