ಹರಿಹರದಲ್ಲಿ ಕಾಂಗ್ರೇಸ್ ಕಾರ್ಯಕರ್ತರಿಂದ ಸಾರ್ವಜನಿಕ ಜನತಾ ಅದಾಲತ್‌ಗೆ ತಡೆ
ಭಾಷಣಕ್ಕೆ ಅಡ್ಡಿ! ಇನ್ನು ಜಿ. ಬಿ. ವಿನಯ್ ಕುಮಾರ್ ಅವರು ಮಾತನಾಡುವಾಗ ಮಲೇಬೆನ್ನೂರು ಪುರಸಭೆ ಅಧಿಕಾರಿಗಳು ಮಾತನಾಡಲು ಅಡ್ಡಿಪಡಿಸಿದ ಪ್ರಸಂಗವೂ ನಡೆಯಿತು. ಮೈಕ್ ಆಫ್ ಮಾಡಿ ಎಂದು ಪದೇ ಪದೇ ಹೇಳಿದರು. ವಿನಯ್ ಕುಮಾರ್ ಅವರು ಯಾಕೆ ಒತ್ತಡ ಹಾಕುತ್ತೀರಾ. ಜನರ ಸಮಸ್ಯೆಗಳಿಗೆ ಸ್ಪಂದಿಸಲು ಬಂದಿದ್ದೇವೆ ಎಂದರು. ಆದ್ರೂ ಪುರಸಭೆಯ ಸಿಬ್ಬಂದಿ ಮೈಕ್ ನಲ್ಲಿ ಮಾತನಾಡಬೇಡಿ ನಿಲ್ಲಿಸಿ ಎಂದು ಪದೇ ಪದೇ ಕಿರಿಕಿರಿಯನ್ನುಂಟು ಮಾಡಿದರು. ಯಾರ ಒತ್ತಡಕ್ಕೆ ಮಣಿದು ಈ ರೀತಿ ಮಾಡುತ್ತಿದ್ದೀರಾ ಎಂದು ವಿನಯ್ ಕುಮಾರ್ […]
ಹರಿಹರದಲ್ಲಿ ಕಾಂಗ್ರೇಸ್ ಕಾರ್ಯಕರ್ತರಿಂದ ಸಾರ್ವಜನಿಕ ಜನತಾ ಅದಾಲತ್‌ಗೆ ತಡೆ Read More »