ಪ್ರಬಂಧ ಬರೆಯಿರಿ 20 ಸಾವಿರ ಬಹುಮಾನ ಗೆಲ್ಲಿರಿ: ಸ್ವಾಭಿಮಾನಿ ಬಳಗ
ಕುಟುಂಬ ರಾಜಕಾರಣ ಪ್ರಜಾಪ್ರಭುತ್ವ ಹಾಗೂ ಅಭಿವೃದ್ಧಿಗೆ ಮಾರಕವೇ? ಸ್ವಾಭಿಮಾನಿ ವಿನಯ್ ಕುಮಾರ್ ರವರ ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ & ರಾಜಕೀಯ ಕ್ಷೇತ್ರಗಳಲ್ಲಿ ಅವಕಾಶ ವಂಚಿತ ಹಾಗೂ ಶೋಷಿತರು ಮುಖ್ಯವಾಹಿನಿಗೆ ತರುವಲ್ಲಿ ಸ್ವಾಭಿಮಾನಿ ಬಳಗ ದಿಟ್ಟ ಹೆಜ್ಜೆಗಳನ್ನು ಇಡುತ್ತಿದೆ. ಮೊದಲ ಹಂತವಾಗಿ ದಾವಣಗೆರೆ ಲೋಕಸಭಾ ವ್ಯಾಪ್ತಿಯ ದಾವಣಗೆರೆ, ಹರಿಹರ, ಹರಪನಹಳ್ಳಿ, ಹೊನ್ನಾಳಿ, ನ್ಯಾಮತಿ, ಚನ್ನಗಿರಿ, ಮಾಯಕೊಂಡ, ಜಗಳೂರು ವಿಧಾನ ಸಭಾ ಕ್ಷೇತ್ರದ ವಿದ್ಯಾರ್ಥಿಗಳು, ಗೃಹಿಣಿಯರು, ನಾಗರಿಕರಿಗಾಗಿ “ಕುಟುಂಬ ರಾಜಕಾರಣ ಪ್ರಜಾಪ್ರಭುತ್ವ ಹಾಗೂ ಅಭಿವೃದ್ಧಿಗೆ ಮಾರಕವೇ?” ಎಂಬ ವಿಷಯದ ಬಗ್ಗೆ […]
ಪ್ರಬಂಧ ಬರೆಯಿರಿ 20 ಸಾವಿರ ಬಹುಮಾನ ಗೆಲ್ಲಿರಿ: ಸ್ವಾಭಿಮಾನಿ ಬಳಗ Read More »